-೧- ಪ್ರೀತಿಯೆಂದರೆ ಪುಸ್ತಕದ ನಡುವಿಟ್ಟ ಹಳದಿ ಹೂ ಪಕಳೆ ಹನಿ ಹನಿಯಲ್ಲಿ ಮಿಂದ ಜೇಡರ ಬಲೆ ಯಾತಕ್ಕೋ ತಿರುಗೋ ಏಕಾಂಗಿ ಇಳೆ -೨- ನಾ ಹೀಗೆಯೇ ಪ್ರಾಸವಿಲ್ಲದ ಕವಿತೆಯಂತೆ ಸ್ವರಗಳಿಲ್ಲದ ರಾಗದಂತೆ ಕೊಟ್ಟು ಬಿಡುತ್ತೇನೆ ನನ್ನ ನಿನಗೆ ಬರೆದು ಹಾಡಿಬಿಡು ಹುಟ್ಟುತ್ತೇನೆ ನಿನ್ನ ಕಂಗಳೊಳಗೆ -೩- ಕನಸು… ಹೆದ್ದಾರಿ ಖಾಲಿ ಇರುತ್ತಾ ನಿಧಾನ ಸರ್ವಿಸ್ ರೋಡಲ್ಲಿ ಹೋಗೋದು ಅರ್ಧ ರಾತ್ರೀಲಿ ಎದ್ದು ಬುದ್ಧ ಆಗೋದು ಸುಮ್ಮನೆ ಒಂದಿನ ಕದ್ದು ಹಣೆಗೊಂದು ಮುತ್ತು ಕೊಡೋದು -೪- ಇಬ್ಬನಿಯೆಡೆ ಬಣ್ಣದ [...]
Posts Tagged ‘ಹನಿ ಹನಿ ಹನಿಗಳು’
ಉಳಿದೇ ಹೋದ ಹನಿಗಳು
Posted: January 20, 2012 by sukhesh in ನನ್ನ ಕವಿತೆTags: ಕನ್ನಡ ಕವಿತೆಗಳು, ಹನಿ ಹನಿ ಹನಿಗಳು, kannada poetry
0