Posts Tagged ‘Poet’

ಕವಿ

Posted: May 18, 2011 by sukhesh in ನನ್ನ ಕವಿತೆ
Tags: , ,

ಕವಿತೆ ಬರೆಯುತ್ತೇನೆಯೇ? ಸುಳ್ಳೇ ಪದಗಳ ಜೋಡಿಸುವುದಷ್ಟೇ ನಾನು ಮತ್ತೆ ಮತ್ತೆ ಛೂಮಂತ್ರ ಹೇಳುವುದು ಘೋರಿಯಿಂದೆದ್ದ ನಿನ್ನ ನೆನಪುಗಳೇ!