ಒಂದೇ ಆಯಾಮದ ಬಿಂದುಗಳು ಮತ್ತು ಇತರ ಹ್ಯಾಂಗೋವರ್ “ಕವಿತೆಗಳು”

Posted: ಸೆಪ್ಟೆಂಬರ್ 26, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:

ಮನೆ ತುಂಬಾ ಮಕ್ಕಳಿರಲಿ
ಆದರೆ ಮೊದಲು ಮದುವೆ ಆಗಿ

ನನಗೆ ಇಂತಾದ್ದೊಂದು ಹೆಡ್ ಫೋನು ಬೇಕು
ಒಳಗಿನ ಶಬ್ದಗಳೆಲ್ಲ ಸತ್ತು ಹೋಗಿ
ಬರಿದೆ ಹೊರಗಣ ಸದ್ದು ಕೇಳಬೇಕು

ನಿನ್ನೆ ಕನಸಲ್ಲಿ ಬರೆದಿಟ್ಟ ಎರಡು ಸಾಲುಗಳು
ಕಳೆದುಬಿಟ್ಟಿವೆ
ಬರೆದದ್ದು ನಾನೋ ನೀನೋ?
ಮೊನ್ನೆ ಸಾಲುಗಳಲ್ಲಿ ಕಟ್ಟಿಟ್ಟ ಕನಸೊಂದು
ಹ್ಯಾಂಗೋವರಲ್ಲಿ ಮಲಗಿಬಿಟ್ಟಿದೆ
ಕುಡಿದದ್ದು ನೀನೋ ನಾನೋ?

ನನ್ನ ಕನಸುಗಳಲ್ಲಿ ನಿನ್ನ ಹೆಜ್ಜೆಗುರುತು
ಅಳಿಸಬೇಕೆಂದರೆ ಈಗ್ಯಾವ ತೆರೆಗಳ ಹುಡುಕಲಿ?
ನಾಳೆ ಮತ್ತೆ ಬಂದು ಹೋಗುವೆಯಾ please?
ಬರಿದೇ ಗುರುತುಗಳ ಉಳಿಸಿದ್ದಕ್ಕೆ ಕಾರಣ ಬೇಕಾಗಿದೆ.

Advertisements
ಟಿಪ್ಪಣಿಗಳು
  1. Nagaraj Edehalli ಹೇಳುತ್ತಾರೆ:

    ನನಗೆ ಇಂತಾದ್ದೊಂದು ಹೆಡ್ ಫೋನು ಬೇಕು….. If only one such thing is available. Good one sir.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s